Quantcast
Channel: All auto news
Browsing all 51906 articles
Browse latest View live

ಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!

ಕಳೆದೊಂದು ವರ್ಷದಿಂದ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟಗೊಳ್ಳುತ್ತಿರುವ ಟಿವಿಎಸ್ ಮೋಟಾರ್ ಉತ್ಪನ್ನಗಳು ಗ್ರಾಹಕರ ಮನಗೆದ್ದಿದ್ದು, ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಹೀರೋ ಉತ್ಪನ್ನಗಳನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ.

View Article



ಆಟೋ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್‌ಗಳು..!!

ಜಪಾನ್ ಮೂಲದ ಬೈಕ್ ಉತ್ಪಾದನಾ ಸಂಸ್ಥೆ 'ಕವಾಸಕಿ'ಯು ಭಾರತೀಯ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೈಕ್ ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡಲು...

View Article

ಬಿಎಸ್ III ಇಂಜಿನ್ ದ್ವಿಚಕ್ರ ವಾಹನ ಕೊಳ್ಳಲು ಮುಗಿ ಬಿದ್ದ ಜನತೆ... ಏನಿದು ಆಫರ್ ತಿಳ್ಕೊಳಿ

ಎಲ್ಲರಿಗೂ ತಿಳಿದಿರುವಂತೆ ಭಾರತ ಸರ್ಕಾರ ಏಪ್ರಿಲ್‌ 1 ರಿಂದ ಬಿಎಸ್ III ಎಂಜಿನ್ ಹೊಂದಿರುವ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ದ್ವಿಚಕ್ರ ವಾಹನ ಸಂಸ್ಥೆಗಳು ತಮ್ಮ ಬಳಿ ಉಳಿದುಕೊಂಡಿರುವ ಬಿಎಸ್ III ಎಂಜಿನ್ ಹೊಂದಿರುವ ಬೈಕ್ ಮತ್ತು...

View Article

ಕನಸು ನನಸಾಯ್ತು: ಬೈಕಿನಲ್ಲೇ ಐಲ್ ಆಫ್ ಮ್ಯಾನ್ ದ್ವೀಪ ರಾಷ್ಟ್ರ ತಲುಪಿದ ಆ ಭಾರತೀಯ ಯಾರು...

ಆ ಯುವಕನಿಗೆ ಆಪ್-ರೋಡಿಂಗ್ ಬಗ್ಗೆ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ಆತ ಒಂದು ದೊಡ್ಡ ಕನಸು ಕಂಡಿದ್ದ, ಅದಕ್ಕಾಗಿಯೇ ಸತತ ಪರಿಶ್ರಮ ಪಡುವ ಮೂಲಕ ಇಂದು ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾನೆ. ಆದ್ರೆ ಅವನ ಯಶಸ್ವಿ ಹಿಂದಿನ ಕಥೆ ಕೇಳಿದ್ರೆ ಎಂತವರಿಗೂ...

View Article

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ದ್ವಿಚಕ್ರ ವಾಹನ : ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಭಾರತದ ಹೆಮ್ಮೆಯ ದ್ವಿಚಕ್ರ ತಯಾರಕ ಕಂಪನಿ ಹೀರೋ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಸ್ಪ್ಲೆಂಡರ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಜನತೆಯ ಅತಿ ಹೆಚ್ಚು ವಿಶ್ವಾಸ ಕಾಯ್ದುಕೊಂಡ ಬೈಕ್ ಎನ್ನುವ ಖ್ಯಾತಿ ಹೀರೋ ಕಂಪನಿ ಪಡೆದುಕೊಂಡಿದೆ.

View Article


ಬಿಎಸ್-V ಎಂಜಿನ್‌ಗೆ ಹೆಚ್ಚಿದ ಬೇಡಿಕೆ- ಫೆಬ್ರವರಿಯಲ್ಲಿ ಹೋಂಡಾ ಉತ್ವನ್ನಗಳ ಭರ್ಜರಿ ಸೇಲ್..!!

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಮಾರಾಟಾ ಪ್ರಮಾಣ ಶೇಕಡಾ 5 ರಷ್ಟು ಹೆಚ್ಚಳಗೊಂಡಿದೆ. ದೇಶಿಯವಾಗಿ 3,69,862 ಯೂನಿಟ್‌ಗಳನ್ನು ಮಾರಾಟ ಮಾಡಿರುವ ಹೋಂಡಾ, ನೀರಿಕ್ಷೆಗೂ ಮೀರಿ 25 ಸಾವಿರ ಹೆಚ್ಚುವರಿ ಬೈಕ್‌ ಮತ್ತು...

View Article

ಸೈಕಲ್ ಸವಾರರು ಈ 'ಹೆಲ್ಮೆಟ್ ಇಂಡಿಕೇಟರ್' ಬಗ್ಗೆ ತಿಳ್ಕೊಳಿ

ಸಾಮಾನ್ಯವಾಗಿ ಸೈಕಲ್ನಲ್ಲಿ ಇಂಡಿಕೇಟರ್ ತೋರಿಸುವ ವ್ಯವಸ್ಥೆ ಇಲ್ಲ, ಎಷ್ಟೋ ಬಾರಿ ಈ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಾಕಷ್ಟು ಬಾರಿ ಅಪಘಾತದಲ್ಲೂ ಸಂಭವಿಸಿವೆ.

View Article

ಭಾರತದಲ್ಲಿ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಕಡ್ಡಾಯಗೊಳಿಸಿದ ಹೋಂಡಾ ಕಂಪನಿ

ದ್ವಿಚಕ್ರ ವಾಹನ ವಿಭಾಗದಲ್ಲಿ ಅತಿ ಹೆಚ್ಚು ವಿಶ್ವಾಸ ಹೊಂದಿರುವ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿ ಹೋಂಡಾ ಮುಂಬರುವ ದಿನಗಳಲ್ಲಿ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಹೊಂದಿರುವ ದ್ವಿಚಕ್ರ ವಾಹನ ಉತ್ಪಾದಿಸಲಿದೆ. ಬಿ.ಎಸ್ IV ಕಂಪ್ಲೈಂಟ್...

View Article


ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಯಮಹಾ..!!

ದ್ವಿಚಕ್ರ ವಾಹನಗಳ ಉತ್ವಾದನೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮೂಲದ ಯಮಹಾ, ಕಳೆದ ತಿಂಗಳು ಫೆಬ್ರವರಿ ಅಂತ್ಯಕ್ಕೆ ನೀರಿಕ್ಷೆ ಮೀರಿ ತನ್ನ ಉತ್ಪನ್ನಗಳನ್ನು ಮಾರಾಟಗೊಳಿಸಿದೆ. ಶೇಕಡಾ 20ರಷ್ಟು ಮಾರಾಟ ಏರಿಕೆ ಕಂಡಿದ್ದು, ಕಳೆದ ವರ್ಷದ ಇದೇ...

View Article


ಬರ್ತಿದೆ ಬಿಎಸ್ IV ಕಂಪ್ಲೇಂಟ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ದ್ವಿಚಕ್ರ ವಾಹನ ತಯಾರಕ ಕಂಪನಿ ರಾಯಲ್ ಎನ್‌ಫೀಲ್ಡ್ ತನ್ನ ಹಿಮಾಲಯ ಬಿಎಸ್ IV ಆವೃತಿಯ ಮೋಟಾರ್ ಸೈಕಲ್ ಬಿಡುಗಡೆಗೊಳಿಸಲು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನೆಡೆಸಿದೆ. ಹೆಚ್ಚುವರಿ ಮಾಹಿತಿ ಮುಂದೆ ಓದಿ. 2017 ಕೆಟಿಎಂ ಡ್ಯೂಕ್ 390 ಫೋಟೋಗಳನ್ನು...

View Article

ಬರಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್ - ನಿಮ್ಮ ಬಳಿ ಬೈಕ್ ಇದ್ದರೆ ಈಗಲೇ ಈ ಸ್ಟೋರಿ ಓದಿ..!!

ಬೈಕ್ ಸವಾರರ ರಕ್ಷಣಾ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಹೊಸ ರೂಲ್ಸ್ ಜಾರಿ ತರಲು ಸಜ್ಜಾಗಿದೆ. ಹೊಸ ರೂಲ್ಸ್ ಪ್ರಕಾರ ಇನ್ಮುಂದೆ ಕತ್ತಲು ಅವಧಿಯಲ್ಲಿ ಅಷ್ಟೇ ಅಲ್ಲದೇ ಬೆಳಕಿನ ಅವಧಿಯಲ್ಲೂ ಬೈಕ್ ಚಾಲನೆ ವೇಳೆ ಮುಂಬದಿಯ...

View Article

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್...

ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಉಬರ್ ಸಂಸ್ಥೆಯು, ಸದ್ಯದಲ್ಲೇ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಹೀರೋ ಮೋಟೋ ಕಾರ್ಪ್ ಕೈಜೋಡಿಸಲಿದೆ. ಈ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆದಿದ್ದು,...

View Article

850 ಸಿಸಿ ಸಾಮರ್ಥ್ಯದ ಸಾಹಸಿ ಬೈಕ್ ಸಿದ್ಧಗೊಳಿಸಿದ ಯಮಹಾ: ಏನ್ ಇದರ ವಿಶೇಷತೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ಸಾಹಸಿ ಬೈಕ್ ಉತ್ವಾದನೆ ಮೇಲೆ ಸಾಕಷ್ಟು ಆಸಕ್ತಿ ವಹಿಸುತ್ತಿವೆ. ಕೇವಲ ಸಾಂಪ್ರದಾಯಿಕ ಆವೃತ್ತಿಗಳ ಹೊರತಾಗಿಯೂ ಭಾರೀ ಸಾಮರ್ಥ್ಯದ ಸಾಹಿಸಿ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ....

View Article


ಬೈಕ್ ಖರೀದಿಗೆ ಇದು ಸುವರ್ಣಾವಕಾಶ- ಕವಾಸಕಿ ಖರೀದಿ ಮೇಲೆ ಭರ್ಜರಿ ಆಫರ್..!!

ಕವಾಸಕಿ ಬೈಕ್ ವಿತರಕರು ER-6n ಆವೃತ್ತಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ಖರೀದಿ ಮೇಲೆ 1 ಲಕ್ಷ ರೂಪಾಯಿ ರಿಯಾಯ್ತಿ ದೊರೆಯಲಿದೆ. ಹೀಗಾಗಿ ಅತ್ಯುತ್ತಮ ವಿನ್ಯಾಸದ ಬೈಕ್ ಅನ್ನು ನಿಮ್ಮ ಬಜೆಟ್ ತಕ್ಕಂತೆ ಖರೀದಿ ಮಾಡಬಹುದಾಗಿದೆ.

View Article

ಫಾರ್ಮುಲಾ 1 ಮೊದಲ ಚಾಂಪಿ‌ಯನ್ ಇನ್ನು ನೆನಪು ಮಾತ್ರ..!!

1960ರ ದಶಕದಲ್ಲಿ ಫಾರ್ಮುಲಾ 1 ಮತ್ತು ಮೋಟಾರ್ ಸೈಕಲ್ ರೇಸ್ ಎರಡು ವಿಭಾಗದಲ್ಲೂ ಹೆಸರು ಮಾಡಿದ್ದ ಜಾನ್ ಸುರ್ಟ್ಸ್, ಹತ್ತು ಹಲವು ಸಾಧನೆಗಳಿಂದಾಗಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಆದ್ರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಾನ್...

View Article


ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಹೊಂದಿರುವ ನೂತನ ಡಿಸ್ಕವರ್ 125 ಬೈಕ್ ಬಿಡುಗಡೆ: ಬೆಲೆ...

ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ನೂತನ ಬಿ.ಎಸ್ IV ಕಂಪ್ಲೈಂಟ್ ಎಂಜಿನ್ ಪಡೆದುಕೊಂಡಿರುವ ಡಿಸ್ಕವರ್ 125 ಸಿಸಿ ಬೈಕನ್ನು ಬಿಡುಗಡೆಗೊಳಿಸಿದೆ. ಕಂಪನಿಯ ಈ ನೂತನ 125 ಸಿಸಿಯ ಬೈಕ್ ರೂ. 50,559 ಬೆಲೆ ನಿಗದಿಪಡಿಸಲಾಗಿದೆ. ಬಜಾಜ್ ಕಂಪನಿಯ ಮತ್ತೊಂದು...

View Article

ಭಾರತದಲ್ಲಿ ಬಿಡುಗಡೆಗೊಂಡ ಬಲಿಷ್ಠ ಕವಾಸಕಿ ಝೆಡ್ಎಕ್ಸ್-10 ಆರ್.ಆರ್ ಬೈಕ್: ಬೆಲೆ ಮತ್ತು...

ಸೂಪರ್ ಬೈಕುಗಳ ತಯಾರಕ ದೈತ್ಯ ಕವಾಸಕಿ ಕಂಪನಿ ತನ್ನ ಹೊಚ್ಚ ಹೊಸ ಕವಾಸಕಿ ಝೆಡ್ಎಕ್ಸ್-೧೦ ಆರ್.ಆರ್ ಬೈಕನ್ನು ಬಿಡುಗಡೆಗೊಳಿಸಿದ್ದು, ಈ ಬೈಕ್ ಹೆಚ್ಚು ಪ್ರಬಲವಾಗಿದ್ದು, ಎಬಿಎಸ್ ಮತ್ತು ಬಾಷ್ ಕಂಪನಿಯ ಇನೇರೀಟಲ್ ಮಾಪನ ಘಟಕ ಹೊಂದಿದೆ. 2017 ಕವಾಸಕಿ...

View Article


ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 790 ಡ್ಯೂಕ್..!!

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಕೆಟಿಎಂ, 2017ರ ಮತ್ತೊಂದು ವಿನೂತನ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಇದೇ ವರ್ಷಾಂತ್ಯಕ್ಕೆ ಡ್ಯೂಕ್ 790 ಗ್ರಾಹಕರ ಕೈ ಸೇರುವ ಸಾಧ್ಯತೆಗಳಿದ್ದು, ಪರೀಕ್ಷಾರ್ಥ...

View Article

ಹತ್ತೋಕೆ ರೆಡಿಯಾಗ್ರಿ ಸ್ವಾಮಿ- ಇನ್ಮುಂದೆ ಬೆಂಗಳೂರಿನಲ್ಲೂ ಸಿಗ್ತಾವೆ ಬಾಡಿಗೆ ಸೈಕಲ್..!!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹದಗೆಡುತ್ತಿರುವ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿನೂತನ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಬಾಡಿಗೆ ಸೈಕಲ್ ಯೋಜನೆಗೆ ಬಜೆಟ್‌ನಲ್ಲಿ ಅನುಮೋದನೆ ಕೂಡಾ ನೀಡಲಾಗಿದೆ. ಎಪ್ರಿಲಿಯಾ...

View Article

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ...

ಬೈಕ್ ತಯಾರಕ ಕಂಪನಿ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಸ್ಟ್ರೀಟ್ ರಾಡ್ 750 ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಉತ್ತಮ ತಂತ್ರಜ್ಞಾನ ಮತ್ತು ಶಕ್ತಿಯೊಂದಿಗೆ ಗ್ರಾಹಕರ ಮನ ಗೆಲ್ಲಲು ಬರುತ್ತಿದೆ.

View Article
Browsing all 51906 articles
Browse latest View live




Latest Images