ಸಾಹಸಿ ಕೆಟಿಎಂ 390ಗೆ ಪ್ರತಿಸ್ಪರ್ಧಿಯಾಗಲಿದೆಯಾ ಬಜಾಜ್ ವಿನೂತನ ಡೋಮಿನಾರ್ ಬೈಕ್..?
ಆಸ್ಟ್ರೀಯನ್ ಮೂಲದ ಬೈಕ್ ಉತ್ಪಾದನಾ ಸಂಸ್ಥೆ ಕೆಟಿಎಂ ತನ್ನ ಹೊಸ ಸಾಹಸಿ ಆವೃತ್ತಿ 390 ಬಿಡುಗಡೆಗೆ ಸಜ್ಜುಗೊಂಡಿದ್ದು, ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ಮುಂದಾಗಿರುವ ಬಜಾಜ್, ಬೃಹತ್ ಯೋಜನೆ ಒಂದನ್ನು ರೂಪಿಸಿದೆ.
View Articleಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್ಫೀಲ್ಡ್..!!
ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಪ್ರತಿಷ್ಠಿತೆಯನ್ನು ಕಾಯ್ದುಕೊಂಡಿರುವ ರಾಯಲ್ ಎನ್ಫೀಲ್ಡ್, ಸದ್ಯದಲ್ಲೇ ಹೊಚ್ಚ ಹೊಸ ಮಾದರಿಯ ಬೈಕ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 750 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಬೈಕ್...
View Articleಬಿಡುಗಡೆಗೊಂಡಿದೆ ಹೊಚ್ಚ ಹೊಸ ಹೋಂಡಾ ಏವಿಯೇಟರ್- ಬೆಲೆ ಕೇವಲ 52 ಸಾವಿರ ಮಾತ್ರ..!!
ಹೋಂಡಾ ಬಹು ನೀರಿಕ್ಷಿತ ಹೊಚ್ಚ ಹೊಸ ಏವಿಯೇಟರ್ ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿನೂತನ ಸ್ಕೂಟರ್ ಬೆಲೆ ದೆಹಲಿ ಎಕ್ಸ್ಶೋರಂ ಪ್ರಕಾರ ರೂ. 52,077ಗಳಿಗೆ ಲಭ್ಯವಿದೆ.
View Articleಬಿಡುಗಡೆಗೂ ಮುನ್ನವೇ 'ಹೋಂಡಾ ಡಿಯೊ' ಸ್ಕೂಟರ್ ರಹಸ್ಯ ಚಿತ್ರಗಳು ಬಿಡುಗಡೆ.
ಇದೇ ವರ್ಷ ಬಿಡುಗಡೆಯಾಗಲಿರುವ ಮತ್ತು ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್ (ಎಓಎಚ್) ವಿಶೇಷತೆ ಹೊಂದಿರುವ ಹೋಂಡಾ ಕಂಪನಿಯ ಡಿಯೊ ಸ್ಕೂಟರ್ ರಹಸ್ಯ ಕ್ಯಾಮೆರಾ ಚಿತ್ರಗಳು ಬಿಡುಗಡೆಗೊಂಡು ಹೆಚ್ಚು ಸುದ್ದಿ ಮಾಡುತ್ತಿವೆ.
View Articleಬಹುನಿರೀಕ್ಷಿತ 'ಹೋಂಡಾ ಡಿಯೊ' ಬಿಎಸ್ IV ಕಂಪ್ಲೇಂಟ್ ಎಂಜಿನ್ ಸ್ಕೂಟರ್ ಬಿಡುಗಡೆ: ಬೆಲೆ...
ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮೆಟೆಡ್ (ಎಚ್ಎಂಎಸ್ಐ) ಸಂಸ್ಥೆಯ ಹೆಮ್ಮೆಯ ಕೂಸು ಡಿಯೊ ಫೇಸ್ಲಿಫ್ಟ್ ಸ್ಕೂಟರ್ ಮರು ಬಿಡುಗಡೆಗೊಂಡಿದೆ.
View Articleಗ್ರಾಹಕರ ಮನಗೆದ್ದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ..!!
ಕಳೆದೊಂದು ವರ್ಷದಿಂದ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟಗೊಳ್ಳುತ್ತಿರುವ ಟಿವಿಎಸ್ ಮೋಟಾರ್ ಉತ್ಪನ್ನಗಳು ಗ್ರಾಹಕರ ಮನಗೆದ್ದಿದ್ದು, ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಹೀರೋ ಉತ್ಪನ್ನಗಳನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದುಕೊಂಡಿದೆ.
View Articleಆಟೋ ಉದ್ಯಮದಲ್ಲಿ ಸದ್ದು ಮಾಡಿದ ವಿನೂತನ ಕವಾಸಕಿ ನಿಂಜಾ ಬೈಕ್ಗಳು..!!
ಜಪಾನ್ ಮೂಲದ ಬೈಕ್ ಉತ್ಪಾದನಾ ಸಂಸ್ಥೆ 'ಕವಾಸಕಿ'ಯು ಭಾರತೀಯ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಮಾದರಿಯ ಬೈಕ್ಗಳನ್ನು ಬಿಡುಗಡೆಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೈಕ್ ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡಲು...
View Articleಬಿಎಸ್ III ಇಂಜಿನ್ ದ್ವಿಚಕ್ರ ವಾಹನ ಕೊಳ್ಳಲು ಮುಗಿ ಬಿದ್ದ ಜನತೆ... ಏನಿದು ಆಫರ್ ತಿಳ್ಕೊಳಿ
ಎಲ್ಲರಿಗೂ ತಿಳಿದಿರುವಂತೆ ಭಾರತ ಸರ್ಕಾರ ಏಪ್ರಿಲ್ 1 ರಿಂದ ಬಿಎಸ್ III ಎಂಜಿನ್ ಹೊಂದಿರುವ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ದ್ವಿಚಕ್ರ ವಾಹನ ಸಂಸ್ಥೆಗಳು ತಮ್ಮ ಬಳಿ ಉಳಿದುಕೊಂಡಿರುವ ಬಿಎಸ್ III ಎಂಜಿನ್ ಹೊಂದಿರುವ ಬೈಕ್ ಮತ್ತು...
View Articleರಾಯಲ್ ಎನ್ಫೀಲ್ಡ್ ಹಿಮಾಲಯನ್ ಎಫ್ಐ ಬೈಕ್ ಬಿಡುಗಡೆ- ಬೆಲೆ ಮತ್ತು ವಿನ್ಯಾಸಗಳ ವಿವರ...
ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವ ರಾಯಲ್ ಎನ್ಫೀಲ್ಡ್ ಹಿಮಾಲಯನ್ ವಿನೂತನ ಆವೃತ್ತಿ ಎಫ್ಐ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ದೆಹಲಿ ಎಕ್ಸ್ಶೋರಂ ಪ್ರಕಾರ ರೂ.1,60,500ಗಳಿಗೆ ಲಭ್ಯವಿದೆ.
View Articleಕೇವಲ 20 ನಿಮಿಷದಲ್ಲಿ 155 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3
ಜಪಾನ್ ಮೂಲದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಯಮಹಾ ತನ್ನ ಹೊಸ ಆವೃತ್ತಿ ಆರ್15 ವಿ3 ಬೈಕ್ ಬಿಡುಗಡೆಗೊಳಿಸಿದ್ದು, ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.
View Articleಬಿಡುಗಡೆಗೆ ಸಜ್ಜುಗೊಂಡ ಟಿವಿಎಸ್ ಹೊಚ್ಚ ಹೊಸ ಅಪಾಚಿ ಆರ್ಟಿಆರ್ 310?
ದೇಶದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಟಿವಿಎಸ್, ಮೊದಲ ಬಾರಿಗೆ ಸ್ಪೋರ್ಟ್ಸ್ ಆವೃತ್ತಿಯೊಂದನ್ನು ಹೊರತರುತ್ತಿದ್ದು, ಅಪಾಚಿ ಆರ್ಟಿಆರ್ 310 ಬೈಕ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ. ಈ ನಡುವೆ ಬೈಕ್ ಮಾರಾಟಗಾರರ ಸ್ಟಾಕ್...
View Articleಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ವಿಭಾಗ ತನ್ನ ಹೊಸ ಆವೃತ್ತಿಯೊಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಬಿಎಸ್-4 ಎಂಜಿನ್ನೊಂದಿಗೆ ಅಭಿವೃದ್ಧಿ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬೆಲೆಯೂ ದೆಹಲಿ...
View Articleಏಪ್ರಿಲ್ ತಿಂಗಳಿನಲ್ಲಿ ಖರೀದಿ ಮಾಡಬಹುದಾದ ಟಾಪ್ 10 ಅತ್ಯುತ್ತಮ ಬೈಕ್ಗಳು
ಏಪ್ರಿಲ್ 1, 2017 ನಂತರ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಬಿಎಸ್ -IV ಎಂಜಿನ್ ಕಡ್ಡಾಯಗೊಳಿಸಲಾಗಿದ್ದು, ದ್ವಿಚಕ್ರ ತಯಾರಿಕಾ ಕಂಪನಿಗಳು ಈಗಾಗಲೇ ಬಿಎಸ್ -IV ಎಂಜಿನ್ ಹೊಂದಿರುವ ವಾಹನಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಭಾರತ ದೇಶದ ಟಾಪ್ 9...
View Articleಬೈಕ್ ಖರೀದಿಗೆ ಸುವರ್ಣಾವಕಾಶ- ಕೇವಲ 29 ಸಾವಿರಕ್ಕೆ ವಿನೂತನ ಬಜಾಜ್ ಸಿಟಿ 100
ಬೈಕ್ ಖರೀದಿಗೆ ಇದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ರೂ.29,988ಕ್ಕೆ (ದೆಹಲಿ ಎಕ್ಸ್ಶೋರಂ ಪ್ರಕಾರ) ಲಭ್ಯವಿರಲಿವೆ.
View Articleಬಿಎಸ್-4 ಎಂಜಿನ್ ಟಿವಿಎಸ್ ಸ್ಪೋರ್ಟ್ಸ್ 2017 ಬೈಕ್ ಬಿಡುಗಡೆ: ವಿವರ ಇಲ್ಲಿದೆ
ಬಿಎಸ್-4 ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲೈಟ್ ಗುಣಲಕ್ಷಣಗಳನ್ನು ಹೊಂದಿರುವ ಸ್ಪೋರ್ಟ್ಸ್ 2017 ದ್ವಿಚಕ್ರ ವಾಹನವನ್ನು ಟಿವಿಎಸ್ ಮೋಟಾರ್ ಕಂಪೆನಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.
View Articleಬಿಎಸ್-4 ಎಂಜಿನ್ ಹೊಂದಿರುವ ವಿನೂತನ ಹೋಂಡಾ ಲಿವೊ ಬಿಡುಗಡೆ
ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ವಿಭಾಗವು ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ಸೆಳೆಯಲು ಲಿವೊ ಹೊಸ ಆವೃತ್ತಿ ಸಜ್ಜುಗೊಂಡಿದೆ. ದೆಹಲಿ ಎಕ್ಸ್ಶೋರಂ ಪ್ರಕಾರ ರೂ.54,331 ಗಳಿಗೆ ಲಭ್ಯವಿದೆ.
View Articleಯುವಕರ ನೆಚ್ಚಿನ ಅಪಾಚಿ RTR 180 ಮತ್ತು 160 ಬೈಕುಗಳು ಭಾರತದಲ್ಲಿ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪೆನಿ ಬಿಎಸ್-IV ಕಂಪ್ಲೇಂಟ್ ಎಂಜಿನ್ ಹೊಂದಿರುವ ಅಪಾಚಿ ಆರ್ಟಿಆರ್ 180 ಮತ್ತು ಆರ್ಟಿಆರ್ 160 ಬೈಕುಗಳನ್ನು ಬಿಡುಗಡೆಗೊಳಿಸಿದೆ.
View Articleಬೈಕ್ ಅಥವಾ ಕಾರು ಖರೀದಿ ಮಾಡೋ ಪ್ಲ್ಯಾನ್ ಇದೆಯಾ? ಹಾಗಿದ್ರೆ ಹುಷಾರ್ ಕಣ್ರೀ..!!
ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಹೊಸ ಕಾಯ್ದೆ ಅನುಷ್ಠಾನಗೊಳಿಸಿರುವ ಸುಪ್ರೀಂಕೋರ್ಟ್, ಇನ್ಮುಂದೆ ಬಿಎಸ್-4 ಮೇಲ್ಪಟ್ಟ ಇಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ಆದೇಶ ಹೊರಡಿಸಿದ್ದು, ಬಿಎಸ್-3 ಸಾಮರ್ಥ್ಯದ...
View Articleಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್ಗೆ ಕೋರ್ಟ್ ತರಾಟೆ
ಗ್ರಾಹಕರೇ ಬೈಕ್ ಮಾರಾಟಗಾರರು ನೀಡುವ ತಪ್ಪು ಜಾಹೀರಾತುಗಳಿಗೆ ಮರುಳಾಗಿ ಮೋಸ ಹೋಗ್ಬೇಡಿ. ಯಾಕೇಂದ್ರೆ ಅಲಹಾಬಾದ್ನಲ್ಲೂ ಇಂತದ್ದೇ ಒಂದು ಘಟನೆ ನಡೆದಿದ್ದು, ಟಿವಿಎಸ್ ವಿರುದ್ಧ ಕೆಲವು ಗ್ರಾಹಕರು ಕೋರ್ಟ್ ಮೆಟ್ಟಿಲೇರಿದ್ದಾರೆ.
View Articleಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೊ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ
ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆ ಹೀರೊ ಮೊಟೊಕಾರ್ಪ್ ಬಿಎಸ್-IV ಎಂಜಿನ್ ಮತ್ತು ಫ್ಯುಯೆಲ್ ಇಂಜೆಕ್ಷನ್(ಎಫ್ಐ) ತಂತ್ರಜ್ಞಾನ ಪಡೆದಿರುವ ಗ್ಲಾಮರ್ 2017 ಬೈಕ್ ಅನಾವರಣಗೊಳಿಸಿದೆ.
View Article
More Pages to Explore .....