Quantcast
Channel: All auto news
Browsing all 51906 articles
Browse latest View live

ಬಿಎಸ್ III ಇಂಜಿನ್ ದ್ವಿಚಕ್ರ ವಾಹನ ಕೊಳ್ಳಲು ಮುಗಿ ಬಿದ್ದ ಜನತೆ... ಏನಿದು ಆಫರ್ ತಿಳ್ಕೊಳಿ

ಎಲ್ಲರಿಗೂ ತಿಳಿದಿರುವಂತೆ ಭಾರತ ಸರ್ಕಾರ ಏಪ್ರಿಲ್‌ 1 ರಿಂದ ಬಿಎಸ್ III ಎಂಜಿನ್ ಹೊಂದಿರುವ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ದ್ವಿಚಕ್ರ ವಾಹನ ಸಂಸ್ಥೆಗಳು ತಮ್ಮ ಬಳಿ ಉಳಿದುಕೊಂಡಿರುವ ಬಿಎಸ್ III ಎಂಜಿನ್ ಹೊಂದಿರುವ ಬೈಕ್ ಮತ್ತು...

View Article



ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಬೈಕ್ ಬಿಡುಗಡೆ- ಬೆಲೆ ಮತ್ತು ವಿನ್ಯಾಸಗಳ ವಿವರ...

ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ವಿನೂತನ ಆವೃತ್ತಿ ಎಫ್ಐ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1,60,500ಗಳಿಗೆ ಲಭ್ಯವಿದೆ.

View Article

ಕೇವಲ 20 ನಿಮಿಷದಲ್ಲಿ 155 ಬೈಕ್ ಸೋಲ್ಡೌಟ್- ಹೊಸ ದಾಖಲೆ ಮಾಡಿದ ಯಮಹಾ ಆರ್15 ವಿ3

ಜಪಾನ್ ಮೂಲದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಯಮಹಾ ತನ್ನ ಹೊಸ ಆವೃತ್ತಿ ಆರ್15 ವಿ3 ಬೈಕ್ ಬಿಡುಗಡೆಗೊಳಿಸಿದ್ದು, ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

View Article

ಬಿಡುಗಡೆಗೆ ಸಜ್ಜುಗೊಂಡ ಟಿವಿಎಸ್ ಹೊಚ್ಚ ಹೊಸ ಅಪಾಚಿ ಆರ್‌ಟಿಆರ್ 310?

ದೇಶದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಟಿವಿಎಸ್, ಮೊದಲ ಬಾರಿಗೆ ಸ್ಪೋರ್ಟ್ಸ್ ಆವೃತ್ತಿಯೊಂದನ್ನು ಹೊರತರುತ್ತಿದ್ದು, ಅಪಾಚಿ ಆರ್‌ಟಿಆರ್ 310 ಬೈಕ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ. ಈ ನಡುವೆ  ಬೈಕ್ ಮಾರಾಟಗಾರರ ಸ್ಟಾಕ್...

View Article

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ವಿಭಾಗ ತನ್ನ ಹೊಸ ಆವೃತ್ತಿಯೊಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಬಿಎಸ್-4 ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬೆಲೆಯೂ ದೆಹಲಿ...

View Article


ಏಪ್ರಿಲ್ ತಿಂಗಳಿನಲ್ಲಿ ಖರೀದಿ ಮಾಡಬಹುದಾದ ಟಾಪ್ 10 ಅತ್ಯುತ್ತಮ ಬೈಕ್‌ಗಳು

ಏಪ್ರಿಲ್ 1, 2017 ನಂತರ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಬಿಎಸ್ -IV ಎಂಜಿನ್ ಕಡ್ಡಾಯಗೊಳಿಸಲಾಗಿದ್ದು, ದ್ವಿಚಕ್ರ ತಯಾರಿಕಾ ಕಂಪನಿಗಳು ಈಗಾಗಲೇ ಬಿಎಸ್ -IV ಎಂಜಿನ್ ಹೊಂದಿರುವ ವಾಹನಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಭಾರತ ದೇಶದ ಟಾಪ್ 9...

View Article

ಬೈಕ್ ಖರೀದಿಗೆ ಸುವರ್ಣಾವಕಾಶ- ಕೇವಲ 29 ಸಾವಿರಕ್ಕೆ ವಿನೂತನ ಬಜಾಜ್ ಸಿಟಿ 100

ಬೈಕ್ ಖರೀದಿಗೆ ಇದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ರೂ.29,988ಕ್ಕೆ (ದೆಹಲಿ ಎಕ್ಸ್‌ಶೋರಂ ಪ್ರಕಾರ) ಲಭ್ಯವಿರಲಿವೆ.

View Article

ಬಿಎಸ್-4 ಎಂಜಿನ್ ಟಿವಿಎಸ್ ಸ್ಪೋರ್ಟ್ಸ್ 2017 ಬೈಕ್ ಬಿಡುಗಡೆ: ವಿವರ ಇಲ್ಲಿದೆ

ಬಿಎಸ್-4 ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲೈಟ್ ಗುಣಲಕ್ಷಣಗಳನ್ನು ಹೊಂದಿರುವ ಸ್ಪೋರ್ಟ್ಸ್ 2017 ದ್ವಿಚಕ್ರ ವಾಹನವನ್ನು ಟಿವಿಎಸ್ ಮೋಟಾರ್ ಕಂಪೆನಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.

View Article


ಬಿಎಸ್-4 ಎಂಜಿನ್ ಹೊಂದಿರುವ ವಿನೂತನ ಹೋಂಡಾ ಲಿವೊ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ವಿಭಾಗವು ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ಸೆಳೆಯಲು ಲಿವೊ ಹೊಸ ಆವೃತ್ತಿ ಸಜ್ಜುಗೊಂಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.54,331 ಗಳಿಗೆ ಲಭ್ಯವಿದೆ.

View Article


ಯುವಕರ ನೆಚ್ಚಿನ ಅಪಾಚಿ RTR 180 ಮತ್ತು 160 ಬೈಕುಗಳು ಭಾರತದಲ್ಲಿ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪೆನಿ ಬಿಎಸ್-IV ಕಂಪ್ಲೇಂಟ್ ಎಂಜಿನ್ ಹೊಂದಿರುವ ಅಪಾಚಿ ಆರ್‌ಟಿಆರ್ 180 ಮತ್ತು ಆರ್‌ಟಿಆರ್ 160 ಬೈಕುಗಳನ್ನು ಬಿಡುಗಡೆಗೊಳಿಸಿದೆ.

View Article

ಬೈಕ್ ಅಥವಾ ಕಾರು ಖರೀದಿ ಮಾಡೋ ಪ್ಲ್ಯಾನ್ ಇದೆಯಾ? ಹಾಗಿದ್ರೆ ಹುಷಾರ್ ಕಣ್ರೀ..!!

ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಹೊಸ ಕಾಯ್ದೆ ಅನುಷ್ಠಾನಗೊಳಿಸಿರುವ ಸುಪ್ರೀಂಕೋರ್ಟ್, ಇನ್ಮುಂದೆ ಬಿಎಸ್-4 ಮೇಲ್ಪಟ್ಟ ಇಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ಆದೇಶ ಹೊರಡಿಸಿದ್ದು, ಬಿಎಸ್-3 ಸಾಮರ್ಥ್ಯದ...

View Article

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಗ್ರಾಹಕರೇ ಬೈಕ್ ಮಾರಾಟಗಾರರು ನೀಡುವ ತಪ್ಪು ಜಾಹೀರಾತುಗಳಿಗೆ ಮರುಳಾಗಿ ಮೋಸ ಹೋಗ್ಬೇಡಿ. ಯಾಕೇಂದ್ರೆ ಅಲಹಾಬಾದ್‌ನಲ್ಲೂ ಇಂತದ್ದೇ ಒಂದು ಘಟನೆ ನಡೆದಿದ್ದು, ಟಿವಿಎಸ್ ವಿರುದ್ಧ ಕೆಲವು ಗ್ರಾಹಕರು ಕೋರ್ಟ್ ಮೆಟ್ಟಿಲೇರಿದ್ದಾರೆ.

View Article

ಎಫ್ಐ ತಂತ್ರಜ್ಞಾನ ಹೊಂದಿರುವ ಹೊಸ ಹೀರೊ ಗ್ಲಾಮರ್ 2017 ಬೈಕ್ ಭಾರತದಲ್ಲಿ ಬಿಡುಗಡೆ

ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆ ಹೀರೊ ಮೊಟೊಕಾರ್ಪ್ ಬಿಎಸ್-IV ಎಂಜಿನ್ ಮತ್ತು ಫ್ಯುಯೆಲ್ ಇಂಜೆಕ್ಷನ್(ಎಫ್ಐ) ತಂತ್ರಜ್ಞಾನ ಪಡೆದಿರುವ ಗ್ಲಾಮರ್ 2017 ಬೈಕ್ ಅನಾವರಣಗೊಳಿಸಿದೆ.

View Article


ಅಬ್ಬಾ!! ಗುರ್‌ಗಾಂವ್‌ ಘಟಕದಲ್ಲಿ 3 ದಶಲಕ್ಷ ವಾಹನಗಳ ಉತ್ಪಾದನೆ ಮೈಲಿಗಲ್ಲು ತಲುಪಿದ 'ಸುಜುಕಿ'

ಗುರ್‌ಗಾಂವ್‌ ಘಟಕದಲ್ಲಿ ಮೂರು ದಶಲಕ್ಷ ವಾಹನಗಳ ಉತ್ಪಾದನೆಯ ಮೈಲಿಗಳನ್ನು ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್ಎಂಐಪಿಎಲ್) ತಲುಪಿದ ಸಾಧನೆಯನ್ನು ಮಾಡಿದೆ.

View Article

ಬಿಎಸ್-3 ಮತ್ತು ಬಿಎಸ್-4 ಬಗ್ಗೆ ಗೊಂದಲ- ಹೊಸ ವಾಹನಗಳ ನೋಂದಣಿಗೆ ಬ್ರೇಕ್

ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ ತಂದಿದ್ದ ಸುಪ್ರೀಂಕೋರ್ಟ್, ಏಪ್ರಿಲ್ 1 ರಿಂದಲೇ ಬಿಎಸ್-3 ಎಂಜಿನ್ ಸಾಮರ್ಥ್ಯದ ಎಲ್ಲಾ ವಾಹನಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಇದೀಗ ಬಿಎಸ್-4 ವಾಹನಗಳು ಮಾತ್ರ ಉತ್ಪಾದನೆಯಾಗುತ್ತಿದ್ದು,...

View Article


ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಕವಾಸಕಿ ಝಡ್250 ಬೈಕ್

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಕವಾಸಕಿ ತನ್ನ ಹೊಸ ಆವೃತ್ತಿ ಯಢ್ 250 ಬೈಕ್ ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕ್ ಬೆಲೆ ರೂ.3.09 ಲಕ್ಷಕ್ಕೆ ಲಭ್ಯವಿದೆ.

View Article

15 ಲಕ್ಷ ರೂಪಾಯಿ ಬೆಲೆ ಬಾಳುವ ಈ ಬೈಕಿನಲ್ಲಿ ಏನಿರ್ಬಹುದು?

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಕವಾಸಕಿ ತನ್ನ ಹೊಸ ಆವೃತ್ತಿ ಝಡ್1000 ಹಾಗೂ ಝಡ್1000ಆರ್ ಬೈಕ್ ಬಿಡುಗಡೆಗೊಳಿಸಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಿಂಚುತ್ತಿವೆ.

View Article


ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

2016-17ರ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಪ್ರಮುಖ ಸಂಸ್ಥೆಗಳ ಕೆಲವು ದ್ವಿಚಕ್ರ ಮಾದರಿಗಳು ಅತಿಹೆಚ್ಚು ಜನಪ್ರಿಯಗೊಳ್ಳುವ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿವೆ.

View Article

ಬಿಎಸ್-4 ಎಂಜಿನ್ ಹೊಂದಿರುವ ಹೊಚ್ಚ ಹೊಸ ಹೋಂಡಾ ಆಕ್ಟಿವಾ ಐ ಬಿಡುಗಡೆ

ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹೊಚ್ಚ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿರುವ ಹೋಂಡಾ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ಹೊಂದಿರುವ ಆಕ್ಟಿವಾ ಐ ಸ್ಕೂಟರ್ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಸ್ಕೂಟರ್ ಬೆಲೆ...

View Article

ಭಾರತೀಯರ ಮನಗೆದ್ದ ಹೋಂಡಾ ಆಕ್ಟಿವಾ- ಮಾರಾಟದಲ್ಲಿ ಹೊಸ ದಾಖಲೆ

ಸುಮಾರು 16 ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ಹೋಂಡಾ ಸಂಸ್ಥೆಯ ಆಕ್ಟಿವಾ ಸ್ಕೂಟರ್ ಮಾದರಿಯೂ ಇದುವರೆಗೆ 15 ಮಿಲಿಯನ್(150 ಲಕ್ಷ) ಯೂನಿಟ್‌ಗಳು ಮಾರಾಟಗೊಂಡಿವೆ.

View Article
Browsing all 51906 articles
Browse latest View live




Latest Images