Quantcast
Channel: All auto news
Browsing all 51906 articles
Browse latest View live

₹1.50 ಲಕ್ಷಕ್ಕೆ ಲಭ್ಯ ಬಿಎಸ್‌3 ಎಂಜಿನ್ ಹೊಂದಿರುವ ಕೆಟಿಎಂ 390 ಡ್ಯೂಕ್..!!

ಬಿಎಸ್3 ಎಂಜಿನ್‌ ವಾಹನಗಳು ನಿಷೇಧಗೊಂಡ ಹಿನ್ನೆಲೆ ಬಿಎಸ್4 ವಾಹನಗಳಿಗೆ ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಆದ್ರೆ ಕೆಲವು ಕೆಟಿಎಂ ಡಿಲರ್ಸ್‌ಗಳು ಹಳೇ ಮಾದರಿಗಳ ಮೇಲೆ ಭಾರೀ ಆಫರ್ ನೀಡುತ್ತಿದ್ದಾರೆ.

View Article



ಅಬ್ಬಾ!! ಪ್ರಪಂಚದ ಮೊಟ್ಟ ಮೊದಲ ಟಿಪಿಐ ತಂತ್ರಜ್ಞಾನ ಪಡೆದ 2 ಸ್ಟ್ರೋಕ್ ಎಂಜಿನ್ 'ಕೆಟಿಎಂ' ಬೈಕ್

ಆಸ್ಟ್ರಿಯನ್ ಮೋಟಾರ್ ಸೈಕಲ್‌ ಉತ್ಪಾದಕ ಕಂಪನಿ ಕೆಟಿಎಂ ಅಧಿಕೃತವಾಗಿ ಎರಡು ಸ್ಟ್ರೋಕ್ ಮೋಟಾರ್ ಸೈಕಲ್‌ಗಳನ್ನು ಹೊರ ತಂದಿದ್ದು, ಈ ಬೈಕುಗಳು ಟ್ರಾನ್ಸ್‌ಫರ್ ಪೋರ್ಟ್ ಇಂಜಕ್ಷನ್ ಎಂಬ ಹೊಸ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಪಡೆದುಕೊಂಡಿದೆ.

View Article

88 ಕಿ.ಮಿ ಮೈಲೇಜ್ ನೀಡಬಲ್ಲ ಹೀರೊ ವಿನೂತನ ಹೆಚ್ಎಫ್ ಡಿಲಕ್ಸ್ ಐ3ಎಸ್..!!

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಈಗಾಗಲೇ ಹೊಸ ದಾಖಲೆ ನಿರ್ಮಿಸಿರುವ ಹಿರೋ ಮೊಟೊಕಾರ್ಪ್ ಸಂಸ್ಥೆಯು, ತನ್ನ ಹಳೆಯ ಆವೃತ್ತಿ ಹೆಚ್‌ಎಫ್ ಡಿಲಕ್ಸ್ ಮಾದರಿಯನ್ನು ಐ3ಎಸ್ ತಂತ್ರಜ್ಞಾನದೊಂದಿಗೆ ಮರುಬಿಡುಗಡೆ ಮಾಡಿದೆ.

View Article

ಟಿವಿಎಸ್ ಜೆಸ್ಟ್ 110 ಸಿಸಿ ಬಿಎಸ್-IV ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಭಾರತದ ವಿಶ್ವಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ಬಿಎಸ್-IV ಎಂಜಿನ್ ಹೊಂದಿರುವ ಸ್ಕೂಟಿ ಜೆಸ್ಟ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಮಾಡಿದೆ.

View Article

ಸದ್ಯದಲ್ಲೇ ಬರಲಿದೆ 750ಸಿಸಿ ಸಾಮರ್ಥ್ಯದ ವಿನೂತನ ಹಿಮಾಲಯನ್ ಬೈಕ್

ಆಟೋ ಉದ್ಯಮದಲ್ಲಿ ಕಳೆ ಐದು ದಶಕಗಳಿಂದ ತನ್ನದೇ ಆದ ಬೇಡಿಕೆಯನ್ನು ಕಾಯ್ದುಕೊಂಡು ಬಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಸದ್ಯದಲ್ಲೇ ತನ್ನ ಮತ್ತೊಂದು ಹೊಸ ಮಾದರಿಯ ಬೈಕ್ ಬಿಡುಗಡೆಗೊಳಿಸುವ ನೀರಿಕ್ಷೆಯಲ್ಲಿದೆ.

View Article


ಫಿನಿಕ್ಸ್ ಮಾರ್ಕೆಟ್ ಸಿಟಿನಲ್ಲಿ ಜಗಮಗಿಸಿದ ಸೂಪರ್ ಬೈಕ್‌ಗಳ ಉತ್ಸವ..!!

ಬೆಂಗಳೂರಿನ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿರುವ ಫಿನಿಕ್ಸ್ ಮಾರ್ಕೆಟ್ ಸಿಟಿನಲ್ಲಿ ಇತ್ತೀಚೆಗೆ ಸೂಪರ್ ಬೈಕ್‌ಗಳ ಅದ್ಭುತ ಪ್ರದರ್ಶನ ನಡೆಯಿತು.

View Article

ಒಂದೇ ತಿಂಗಳಲ್ಲಿ 1 ಲಕ್ಷ ಸಿಬಿ ಶೈನ್ ಬೈಕುಗಳ ಮಾರಾಟ : ಹೊಸ ದಾಖಲೆ ಸೃಷ್ಟಿಸಿದ ಹೋಂಡಾ

ಸ್ವಯಂಚಾಲಿತ ಸ್ಕೂಟರ್ ವಿಭಾಗದಲ್ಲಿ ಪ್ರಾಭಲ್ಯ ಸಾಧಿಸಿದ ನಂತರ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಸಂಸ್ಥೆಯು 125ಸಿಸಿ ವಿಭಾಗದಲ್ಲಿ ನಾಯಕನಾಗಲು ಹೊರಟಿದೆ.

View Article

ಮತ್ತೆ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ ಬಜಾಜ್ ಪಲ್ಸರ್ 220

ಭಾರತೀಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬಜಾಜ್ ಆಟೊ ತನ್ನ ಸಂಪೂರ್ಣ ಪಲ್ಸರ್ ಸರಣಿಯ ಬೈಕುಗಳನ್ನು ಹೊಸ ಬಿಎಸ್-IV ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್(ಎಎಚ್ಒ) ವೈಶಿಷ್ಟ್ಯಗಳೊಂದಿಗೆ ನವೀಕರಿಸಿದೆ. 2017 ಪಲ್ಸರ್ ಸರಣಿಯು ಹೊಸ...

View Article


ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಆಪ್ ರೋಡಿಂಗ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಇಟಾಲಿಯನ್ ಮೂಲದ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ತನ್ನ ವಿನೂತನ ಆವೃತ್ತಿಯ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ...

View Article


ಸದ್ಯದಲ್ಲೇ ಬರಲಿದೆ ಬಿಎಂಡಬ್ಲ್ಯು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್..!!

ವಿಶ್ವದ ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ಮಾದರಿಗಳಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿದ್ದು, ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಬಿಎಂಡಬ್ಲ್ಯು ಕೂಡಾ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

View Article

ಹಂಕ್ ಮತ್ತು ಎಕ್ಸ್‌ಟ್ರೀಮ್ ಬೈಕುಗಳನ್ನು ತನ್ನ ವೆಬ್‌ಸೈಟ್‌ನಿಂದ ಕೈಬಿಟ್ಟ ಹೀರೊ

ವಿಶ್ವಾಸನೀಯ ವಾಹನ ತಯಾರಕ ಹೀರೋ ಮೊಟೊ ಕಾರ್ಪ್ ಇಂಡಿಯಾ ಸಂಸ್ಥೆ ತನ್ನ ವೆಬ್‌ಸೈಟ್‌ನಿಂದ ಹಂಕ್ ಮತ್ತು ಎಕ್ಸ್‌ಟ್ರೀಮ್ ಬೈಕುಗಳನ್ನು ತೆಗೆದುಹಾಕಿದೆ.

View Article

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ದುಬಾರಿ ಬೆಲೆಯ ಎಪ್ರಿಲಿಯಾ ಉನ್ನತ ಶ್ರೇಣಿಗಳು ಬೈಕ್‌ಗಳು ಬಿಡುಗಡೆಗೊಂಡಿದ್ದು, ಹೊಸ ಬೈಕ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಇಟಾಲಿಯನ್ ಮೂಲದ ಎಪ್ರಿಲಿಯಾ ಸಂಸ್ಥೆಯ ಬಹುನೀರಿಕ್ಷಿತ ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬಿಡುಗಡೆಯಾಗಿದ್ದು, ಹೊಸ...

View Article

ಈ ವಿಚಾರ ನಿಜ ಆಗಿದ್ರೆ ಖಂಡಿತ ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಹಬ್ಬವೇ ಸರಿ...

ಅದೇನೋ ಗೊತ್ತಿಲ್ಲ, ರಾಯಲ್ ಏನ್‌ಫೀಲ್ಡ್ ಅಂದ್ರೆ ನಮ್ ಯುವ ಜನತೆಗೆ ಪಂಚ ಪ್ರಾಣ, ಕೆಲವರಂತೂ ತಮ್ಮ ಸ್ವಂತ ಮಕ್ಕಳಂತೆ ಈ ಬೈಕುಗಳನ್ನು ಪೋಷಿಸುತ್ತಾರೆ. ಪ್ರಯಾಣ ಮಾಡುವಾಗ ನೀವೇನಾದರೂ ಈ ಬೈಕಿನ ಸಪ್ಪಳ ಕೇಳಿದರೆ ಖಂಡಿತ ಒಮ್ಮೆ ಅದರ ಕಡೆ ತಿರುಗಿ...

View Article


'ಪಲ್ಸರ್' ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಇತ್ತೀಚಿಗೆ ಬಜಾಜ್ ಕಂಪನಿಯ ಡೊಮಿನಾರ್ 400 ಬೈಕುಗಳ ಬೆಲೆ ಏರಿಕೆ ಕಂಡಿದ್ದು, ಅದರ ಬೆನ್ನಲೇ ಇಡೀ ಪಲ್ಸರ್ ಶ್ರೇಣಿಯ ಮೋಟಾರು ಸೈಕಲ್‌ಗಳ ಬೆಲೆಗಳನ್ನು ಬಾಜಾಜ್ ಹೆಚ್ಚಿಸಿದೆ.

View Article

ವಿಶ್ವ ಪರಿಸರ ದಿನಾಚರಣೆಯ ಸ್ಪೆಷಲ್- ‘ಬಿಯಿಂಗ್ ಹ್ಯೂಮನ್’ಸೈಕಲ್ ಬಿಡುಗಡೆ ಮಾಡಿದ ಸಲ್ಲು..!!

ಸೈಕ್ಲಿಂಗ್ ಬಗ್ಗೆ ಬಾಲಿವುಡ್ ಮೊಸ್ಟ್ ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್‌ಗೆ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ತಮ್ಮ ಕನಸಿನ ಬ್ರ್ಯಾಂಡ್ ಬಿಯಿಂಗ್ ಹ್ಯೂಮನ್ ವಿಶೇಷ ಸೈಕಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

View Article


ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿ ಅಪಾಚೆ ಆರ್‌ಟಿಆರ್ ಬೈಕ್ ಸರಣಿಯನ್ನು 2006ರಲ್ಲಿ ಆರಂಭಿಸಿತು, ಇಂದು ರಸ್ತೆಯ ಮೇಲೆ ಸರಿ ಸುಮಾರು 2 ಮಿಲಿಯನ್‌ಗಿಂತ ಹೆಚ್ಚು ಅಪಾಚೆ ಬೈಕುಗಳು ಸಂಚರಿಸುತ್ತಿದ್ದು, ಈ ಸಂಖ್ಯೆ ಅಪಾಚೆ ಬೈಕಿನ ಖ್ಯಾತಿಯ ಬಗ್ಗೆ...

View Article

ಬಿಡುಗಡೆಗೆ ದಿನಗಣನೆ- ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆಸಿಕ್ಕ ಯಮಹಾ ಫೇಜರ್ 250..!!

ಜಪಾನ್ ಮೂಲದ ಪ್ರತಿಷ್ಠಿತ ದ್ಪಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಯಮಹಾ, ತನ್ನ ಹೊಸ ಬೈಕ್ ಆವೃತ್ತಿ ಫೇಜರ್ 250 ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಫೇಜರ್ 250 ಖರೀದಿಗೆ...

View Article


ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಬೇಡಿಕೆ ಕಾಯ್ದುಕೊಂಡಿರುವ ಹೋಂಡಾ ಸಂಸ್ಥೆಯು, ಪ್ರಸಕ್ತ ವರ್ಷ ತಮಿಳುನಾಡಿನಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ನಂ.1 ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

View Article

ಕುಸಿತ ಕಂಡ ಹೋಂಡಾ ನವಿ ವಾಹನದ ಮಾರಾಟ

ಬೈಕು ಮತ್ತು ಸ್ಕೂಟರ್‌ನ ಕ್ರಾಸ್ಒವರ್ ಆವೃತಿಯಾದ ಹೋಂಡಾ ನವಿ ದ್ವಿಚಕ್ರ ವಾಹನದ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

View Article

ತನ್ನ ಉತ್ಪನ್ನದ ಪಟ್ಟಿಯನ್ನು ಪರಿಷ್ಕರಣೆ ಮಾಡಿದ 'ಹೀರೊ'

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೊ ಮೊಟೊಕಾರ್ಪ್ ತನ್ನ ಉತ್ಪನ್ನದ ಪಟ್ಟಿಯಲ್ಲಿ ಕೆಲವು ವಾಹನಗಳನ್ನು ಕೈಬಿಟ್ಟಿದ್ದು, ತನ್ನ ಉತ್ಪನ್ನದ ಪಟ್ಟಿಯನ್ನು ಮತ್ತೆ ನವೀಕರಿಸಿದೆ.

View Article
Browsing all 51906 articles
Browse latest View live




Latest Images