Quantcast
Channel: All auto news
Browsing all 51906 articles
Browse latest View live

ಟ್ರಯಂಪ್ ಶಕ್ತಿಶಾಲಿ ಬೈಕ್ ಭಾರತಕ್ಕೆ

ಬ್ರಿಟನ್ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ಮುಂಬರುವ 2017 ಫೆಬ್ರವರಿ ತಿಂಗಳಲ್ಲಿ ಬೊನ್ ವಿಲ್ ಬಾಬರ್ ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಲಿದೆ. ತನ್ಮೂಲಕ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಟ್ರಯಂಪ್ ತನ್ನ ಸಾನಿಧ್ಯವನ್ನು ಮತ್ತಷ್ಟು...

View Article



ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಆಸ್ಟ್ರಿಯಾ ಮೂಲದ ವಾಹನ ಸಂಸ್ಥೆ ಕೆಟಿಎಂ ಅತಿ ನೂತನ 390 ಅಡ್ವೆಂಚರ್ ಬೈಕ್ ಅಭಿವೃದ್ಧಿಪಡಿಸಿದ್ದು, ಯುರೋಪ್ ನಲ್ಲಿ ಟೆಸ್ಟಿಂಗ್ ಹಂತದಲ್ಲಿರುವ ವೇಳೆಗೆ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ. {photo-feature}

View Article

ದೇಶದಲ್ಲಿ ಅವಳಿ ಮೊಟೊಕ್ರಾಸ್ ಬೈಕ್ ಬಿಡುಗಡೆ ಮಾಡಲಿರುವ ಕವಾಸಕಿ

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಕವಾಸಕಿ, ಭಾರತದಲ್ಲಿ ಅವಳಿ ಮೊಟೊಕ್ರಾಸ್ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ 2016 ಡಿಸೆಂಬರ್ 18ರಂದು ಕೆಎಕ್ಸ್250 ಮತ್ತು ಕೆಎಕ್ಸ್100 ಮಾದರಿಗಳನ್ನು ಕವಾಸಕಿ...

View Article

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಸರಿ ಸುಮಾರು ಒಂದು ಶತಮಾನದ ಹಿಂದೆ ಅಂದರೆ 1911ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುವ ಇಟಲಿಯ ಅತಿ ಪುರಾತನ ದ್ವಿಚಕ್ರ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ಬೆನೆಲ್ಲಿಗೆ ಚೀನಾದ ಕಿಯಾನ್ ಜಿಯಾಂಗ್ ಸಂಸ್ಥೆಯ ಅಭಯ ಹಸ್ತ ದೊರಕುವುದರೊಂದಿಗೆ ಹೊಸ...

View Article

ಕಾಯುವಿಕೆ ಅಂತ್ಯ; ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ

ದೇಶದ ಬೈಕ್ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಸಮಯ ಕೊನೆಗೂ ಆಗಮನವಾಗಿದ್ದು, ಅತಿ ನೂತನ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಭರ್ಜರಿ ಬಿಡುಗಡೆ ಕಂಡಿದೆ. ಇದು ಬಜಾಜ್ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಅತ್ಯಂತ ಶಕ್ತಿಶಾಲಿ...

View Article


ಕೆಟಿಎಂಗಿಂತಲೂ ಅಗ್ಗ ಬಜಾಜ್ ಡೊಮಿನರ್; ಬೆಂಗಳೂರು ಬೆಲೆ, ವೈಶಿಷ್ಟ್ಯ!

ಬಹುನಿರೀಕ್ಷಿತ ಬಜಾಜ್ ಡೊಮಿನರ್ 400 ಸಿಸಿ ಕ್ರೂಸರ್ ಸ್ಪೋರ್ಟ್ ಬೈಕ್ ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಂಡಿದ್ದು, ಯುವ ಬೈಕ್ ಪ್ರೇಮಿಗಳ ನೆಚ್ಚಿನ ಬೈಕ್ ಕೆಟಿಎಂ ಡ್ಯೂಕ್ 400 ಮಾದರಿಗಿಂತಲೂ ಅಗ್ಗವೆನಿಸಿದೆ. ಪ್ರಸ್ತುತ ಲೇಖನದಲ್ಲಿ...

View Article

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ಕವಾಸಕಿ ಅವಳಿ ಡರ್ಟ್ ಬೈಕ್ ಗಳನ್ನು ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಅದುವೇ ಕವಾಸಕಿ ಕೆಎಕ್ಸ್100 ಮತ್ತು ಕೆಎಕ್ಸ್250. ಇದರ ಬೆಲೆ, ವೈಶಿಷ್ಟ್ಯಗಳ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಸಂಪೂರ್ಣ ಲೇಖನದತ್ತ ಕಣ್ಣಾಯಿಸಿರಿ. {photo-feature} 

View Article

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ದೇಶದಲ್ಲಿರುವ ತನ್ನೆಲ್ಲ ಶ್ರೇಣಿಯ ಬೈಕ್ ಗಳಿಗೆ ಬೆಲೆ ಏರಿಕೆಗೊಳಿಸಲು ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ನಿರ್ಧರಿಸಿದೆ. ಇದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಡೊಮಿನರ್ 400 ಬೈಕ್ ಗೂ ತಟ್ಟಿತೇ ಎಂಬುದು...

View Article


ವರ್ಷದ ಬೈಕ್ ಪ್ರಶಸ್ತಿ ಬಾಚಿದ ಟಿವಿಎಸ್ ಅಪಾಚಿ ಆರ್‌ಟಿ‌ಆರ್ 200 ವಿ4

2017 ಭಾರತದ ವರ್ಷದ ಮೋಟಾರುಸೈಕಲ್ ಪ್ರಶಸ್ತಿಯನ್ನು ಟಿವಿಎಸ್ ಮೋಟಾರು ಸಂಸ್ಥೆಯ ಅತಿ ನೂತನ ಅಪಾಚಿ ಆರ್‌ಟಿಆರ್ 200 ವಿ4 ಬೈಕ್ ಬಾಚಿಕೊಂಡಿದೆ. ವಿವಿಧ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಟಿವಿಎಸ್ ಬೈಕನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ....

View Article


ಸತತ 6ನೇ ಬಾರಿಗೆ ಹಾರ್ಲೆ ಡೇವಿಡ್ಸನ್ ದೇಶದ ನೆಚ್ಚಿನ ಪ್ರೀಮಿಯಂ ಬ್ರಾಂಡ್

ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿರುವ ವರ್ಷದಿಂದ ಹಿಡಿದು ಸತತವಾಗಿ ಆರನೇ ಬಾರಿಗೂ ದೇಶದ ನಂ.1 ಪ್ರೀಮಿಯಂ ಮೋಟಾರ್ ಸೈಕಲ್ ಬ್ರಾಂಡ್ ಆಗಿ ಅಮೆರಿಕದ ಜನಪ್ರಿಯ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಹೊರಬಂದಿದೆ. {photo-feature}

View Article

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಹೌದು, ರಸ್ತೆ ಎಂದಿಗೂ ಹಿಂದಿನ ತರಹನೇ ಸಮಾನವಾಗಿರಲ್ಲ. ಆಧುನಿಕ ತಂತ್ರಜ್ಞಾನದೊಂದಿಗೆ ರಸ್ತೆ ಬದಲಾಗುತ್ತಲೇ ಇರುತ್ತದೆ. ಇದನ್ನೇ ಮನಗಂಡಿರುವ ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ಆಧುನಿಕತೆಗೆ ತಕ್ಕಂತೆ ನೂತನ 2017 ಟ್ರಯಂಪ್...

View Article

ಬಜಾಜ್ ಸಾರಥ್ಯದಲ್ಲಿ ಹಸ್ಕ್ವಾರ್ನಾ ಬೈಕ್ಸ್ ಭಾರತಕ್ಕೆ ಎಂಟ್ರಿ

ಕೆಟಿಎಂ ಅಧೀನತೆಯಲ್ಲಿರುವ ಸ್ವೀಡನ್‌ನ ದ್ವಿಚಕ್ರ ವಾಹನ ಸಂಸ್ಥೆ ಹಸ್ಕ್ವಾರ್ನಾ, 2017ನೇ ಸಾಲಿನ ಮೊದಲಾರ್ಧದಲ್ಲಿ ಭಾರತಕ್ಕೆ ಪ್ರವೇಶ ನೀಡಲು ಸಜ್ಜಾಗುತ್ತಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಆಸ್ಟ್ರಿಯಾ ಮೂಲದ ಕೆಟಿಎಂ ಸಂಸ್ಥೆಯ ಒಡೆತನವನ್ನು ಬಜಾಜ್...

View Article

'ಕ್ವೀನ್ ಆಫ್ ಅರೇಬಿಯನ್ ಸೀ' ಕೊಚ್ಚಿಯಲ್ಲಿ ಮನಮೆಚ್ಚಿದ ವಿಗೊ

ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ, ಪುಣೆಯಲ್ಲಿ ನಡೆದ ದೀಪಾವಳಿ ಹಬ್ಬದ ಸಂಭ್ರಮದ ಬಳಿಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಟಿವಿಎಸ್ ವಿಗೊ ಸ್ಕೂಟರ್ ಈ ಕ್ರಿಸ್ಮಸ್ ಹಬ್ಬದ ವೇಳೆಯಲ್ಲಿ 'ಕ್ವೀನ್ ಆಫ್ ಅರೇಬಿಯನ್ ಸೀ' ಕೊಚ್ಚಿ ನಗರಕ್ಕೆ ಎಂಟ್ರಿ...

View Article


ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ನಗರ ಚಾಲನೆಗೆ ಸ್ಕೂಟರ್ ಯಾಕೆ ಬೆಸ್ಟ್ ? ಅದರಲ್ಲೂ ಹಬ್ಬದಂತಹ ಬಿಡುವಿಲ್ಲದ ವಾತಾವರಣ ಎದುರಾದಾಗ ಕ್ಷಿಪ್ರ ಗತಿಯಲ್ಲಿ ಸಂಚರಿಸಿ ಸಿದ್ಧತೆ ಮಾಡಲು ಸ್ಕೂಟರ್ ಹೆಚ್ಚು ಸೂಕ್ತವೆನಿಸಲಿದೆ. ಇದೇ ಕಾರಣಕ್ಕಾಗಿ ಕೊಚ್ಚಿ ನಗರದಲ್ಲಿ ನಡೆಯುವ ಕ್ರಿಸ್ಮಸ್...

View Article

ಭಾರತಕ್ಕೆ ಭರ್ಜರಿ ಎಂಟ್ರಿ ಪಡೆದ ಬಜಾಜ್ ವಿ12 ಬೈಕ್

ವಿ15 ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ್ ಆಟೋ, ಮಗದೊಂದು ಆಕರ್ಷಕ ಬೈಕ್ ವಿ12 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು 125 ಸಿಸಿ ವಿಭಾಗದಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ವೇದಿಕೆ ಸೃಷ್ಟಿ...

View Article


ಹಿಯರ್#ವೀ ಗೋ: ಬೆಂಗಳೂರಿನಲ್ಲಿ ರಾತ್ರಿಯ ಹೊರಸಂಚಾರ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ

ಕೊಚಿನ್ ನಲ್ಲಿ ನಾವು ಮಾಡಿದ ಸಾಹಸಗಾಥೆಗಳ ನೆನಪುಗಳಿನ್ನೂ ಮನಸ್ಸಿನಲ್ಲಿ ಹಸಿಯಾಗಿರುವಾಗಲೇ ನಾವು ನಮಗೆ ಚಿರಪರಿಚಿತವಾದ ನಗರವೊಂದರ , ಸ್ಪಷ್ಟ ಅರಿವಿದ್ದರೂ ಸ್ಮೃತಿಪಟಲಕ್ಕೆ ಅಜ್ಞಾತವಾಗಿರುವ ಬೀದಿಗಳಲ್ಲಿ ಸಂಚರಿಸುವ ಮತ್ತೊಂದು ಸಾಹಸಕ್ಕೆ...

View Article

ಹಿಯರ್ #ವೀಗೋ: ಅಮೋಘ ಶೈಲಿಯಲ್ಲಿ ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

ಹೀಗೆ, ಬೆಂಗಳೂರಿನಲ್ಲಿ ಮೊದಲ ಬಾರಿಗೆ ಟಿವಿಎಸ್ ವೆಗೋ ಮೇಲೆ ಸುತ್ತಾಡಿದ್ದೂ ಸಂಭ್ರಮ ಎಂದೆನಿಸಿದ್ದಂತೂ ಸುಳ್ಳಲ್ಲ. 2016ರ ಅಂತಿಮ ದಿನದ ಸಂಜೆ ಸೂರ್ಯನು ತನ್ನ ಪಡುವಣದ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಇತ್ತ ನಾವು ಅಂದು ಮಧ್ಯರಾತ್ರಿ ಹೊಸ...

View Article


ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಭಾರತದ ವಿವಿಧ ಪ್ರಾಂತ್ಯಗಳ ಸೊಗಡಿನ ಹಬ್ಬಗಳನ್ನು ಟಿವಿಎಸ್ ವೆಗೋದಲ್ಲಿ ಸಂಚರಿಸಿ ಸವಿದ ಮೇಲೆ, ಬೆಳೆಯ ಸುಗ್ಗಿಯ ಸಂಕೇತವಾದ ಪೊಂಗಲ್ ಹಬ್ಬವನ್ನು ಸವಿಯಲು ಆ ಸಂಭ್ರಮಾಚರಣೆಯ ತವರೂರಾದ ತಮಿಳುನಾಡಿಗೆ ನಾವು ಪಯಣಿಸಿದೆವು. {photo-feature}

View Article

ಟಿವಿಎಸ್ ವಿಗೋ ಜತೆಗೆ ತಮಿಳುನಾಡಿನಲ್ಲಿ ಸಂಕ್ರಾಂತಿ ಸಂಭ್ರಮ

ನಾವು ತಮಿಳುನಾಡಿನಲ್ಲಿದ್ದೆವು. ಚಿತ್ರಕಲೆಗೆ, ಅದ್ಭುತವಾದ ದೇವಾಲಯಗಳಿಗೆ ತವರೂರಾದ ತಂಜಾವೂರನ್ನು ಸುತ್ತಾಡಲು ತೀರ್ಮಾನಿಸಿದ್ದೆವು. ಆ ರಾಜ್ಯದ ಅಪರೂಪಗಳಿವು. ಪೊಂಗಲ್ ಹಬ್ಬ ಆ ನಗರವನ್ನು ಸುತ್ತಾಡಲು ನಾವು ಆಯ್ದುಕೊಂಡ ಸಂದರ್ಭ. ಸಂಕ್ರಾಂತಿ...

View Article

ಮತ್ತೆ ಭಾರತಕ್ಕೆ ಲಗ್ಗೆ ಇಟ್ಟ ಬಜಾಜ್ ಪಲ್ಸರ್ 200ಎನ್‌ಎಸ್; ಕೇವಲ 96,453 ಸಾವಿರಕ್ಕೆ...

ಭಾರತದ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಬಜಾಜ್ ಕಂಪನಿ ಹೊಸ ವರ್ಷಕ್ಕೆ ವಿನೂತನ ಮಾದರಿಯ ಪಲ್ಸರ್ 200ಎನ್ಎಸ್‌ ಅನ್ನು ಬಿಡುಗಡೆಗೊಳಿಸಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬಜಾಜ್ ಪಲ್ಸರ್ 200ಎನ್ಎಸ್ ಬೈಕ್ ರೂ. 96,453ಕ್ಕೆ...

View Article
Browsing all 51906 articles
Browse latest View live




Latest Images