Quantcast
Channel: All auto news
Browsing all 51906 articles
Browse latest View live

ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಹೋಂಡಾ ಸಿಬಿ ಶೈನ್ ರಿಲೀಸ್

ನೂತನ ಮಾರ್ಪಾಡುಗಳೊಂದಿಗೆ ಹೋಂಡಾ ಸಿಬಿ ಶೈನ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಆರಂಭಿಕ ಬೆಲೆ ರೂ. 55,799ಗಳಿಗೆ (ದೆಹಲಿ ಎಕ್ಸ್‌ಶೋರಂ) ಲಭ್ಯವಿದ್ದು, ಬಿಎಸ್-IV ಇಂಜಿನ್ ಮತ್ತು ಆಟೋಮೆಟಿಕ್ ಹೆಡ್‌ಲೈಟ್ ಸಿಬಿ ಶೈನ್‍ನ ಪ್ರಮುಖಾಂಶ....

View Article



ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ಬೈಕ್ ಪ್ರೇಮಿಗಳಿಗೆ ಪಲ್ಸರ್ ಬೈಕೆಂದರೆ ಏನೋ ಮೋಹ. ದೇಶದ ನಂ.1 ಕ್ರೀಡಾ ಬೈಕ್ ಗಳನ್ನು ಕೊಡುಗೆಯಾಗಿ ನೀಡಿರುವ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಈಗ ತನ್ನ ಜನಪ್ರಿಯ ಪಲ್ಸರ್ ಆರ್.ಎಸ್ 200 ಬೈಕ್ ಬಿಡುಗಡೆಗೊಳಿಸಿದೆ....

View Article

ಭಾರತದಲ್ಲಿ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆಗೆ ಕ್ಷಣಗಣನೆ

ಇಟಾಲಿಯನ್ ಮೂಲದ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆ ಎಪ್ರಿಲಿಯಾ, ಎಸ್‌ಆರ್ 150 ಸಿರೀಸ್‌ನ ರೇಸ್ ಆವೃತ್ತಿಯ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಗ್ಲ್ಯಾಮರಸ್ ಲುಕ್ ಹೊಂದಿರುವ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್, ಸಾಹಸಿ ಬೈಕ್...

View Article

ಶಕ್ತಿಶಾಲಿ ಸ್ಕೂಟರ್ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆ; ಬೆಲೆ, ವಿವರ...

ಒಂದು ವರ್ಷದ ಹಿಂದೆ ಎಸ್ಆರ್ 150 ಸ್ಕೂಟರ್ ಭಾರತದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿ ಎಲ್ಲರ ಉಬ್ಬೇರಿಸುವಂತೆ ಮಾಡಿದ್ದ ಎಪ್ರಿಲಿಯಾ ಕಂಪನಿ, ಈಗ ಮತ್ತೆ ಸದ್ದು ಮಾಡಲು ಬರುತ್ತಿದೆ. {photo-feature} ಈ ಕೆಳಗಿನ ಎಪ್ರಿಲಿಯಾ ರೇಸ್ ಎಸ್ಆರ್ 150...

View Article

ಹೊಚ್ಚ ಹೊಸ ಹೋಂಡಾ ಆಕ್ಟಿವಾ 125 ಬಿಡುಗಡೆ : ನೀವು ತಿಳಿದುಕೊಳ್ಳಲೇ ಬೇಕಾದ ಅಂಶಗಳು.

ಹೊಚ್ಚ ಹೊಸ ಹೋಂಡಾ ಆಕ್ಟಿವಾ 125 ಬಿಎಸ್-IV ಹೊರಸೂಸುವಿಕೆಯ ಅಂಶ ಹೊಂದಿದ್ದು, ಆಕ್ಟಿವಾ 110 ಸಿಸಿ ಆವೃತ್ತಿಯ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. {photo-feature} ಹೊಸದಾಗಿ ಬಿಡುಗಡೆಗೊಂಡಿರುವ...

View Article


ಬಂದೆ ಬಿಡ್ತು ಹೊಸ ಸಿಬಿ ಶೈನ್ ಎಸ್ ಪಿ; ಬೈಕಿನ ವಿವರ ಇಲ್ಲಿದೆ

ಈ ದ್ವಿಚಕ್ರ ವಾಹನವು ಆಟೋ ಹೆಡ್ ಲ್ಯಾಂಪ್ ಆನ್ (ಎಎಚ್ಓ) ತಂತ್ರಜ್ಞಾನ ಹೊಂದಿದ್ದು, ಗಂಟೆಗೆ ಸರಾಸರಿ 93 ಕಿಲೋಮೀಟರ್ ಕ್ರಮಿಸಬಹುದಾದ ಸಾಮರ್ಥ್ಯ ಹೊಂದಿರುವ ಬೈಕ್ ಮೊದಲಿಗಿಂತಲೂ ಅಂದಗೊಂಡು ನಿಮ್ಮ ಮನೆ ಸೇರಲಿದೆ. {photo-feature} ಎಪ್ರಿಲಿಯಾ...

View Article

ಇವರು ಮೊಜೊ ಬೈಕಿನಲ್ಲಿ ಭಾರತದ ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ತಲುಪಿದ ಸಮಯ ಕೇಳಿದರೆ...

ಮೊಜೊ ಬೈಕ್ ನ ಒಡೆಯರಾದ ಇಬ್ಬರು ಯುವಕರು ಈ ಪ್ರಯಾಣವನ್ನು ಅತಿ ವೇಗದಲ್ಲಿ ಮಾಡಿ ಮುಗಿಸಿದ್ದಾರೆ. ಸುದೀಪ್ ಏನ್ ಎಸ್ ಮತ್ತು ಯೋಗೇಶ್ ಚವಾಣ್ ಇಬ್ಬರು ಸಹ ಬೈಕ್ ಓಡಿಸುವ ಹವ್ಯಾಸ ಹೊಂದಿದವರಾಗಿದ್ದಾರೆ. {photo-feature} ಮೊಜೊ ಬೈಕಿನ...

View Article

ಬಜಾಜ್ ಪಲ್ಸರ್ ಎಎಸ್200 ಸಂಪೂರ್ಣ ಸ್ಥಗಿತ — ಕಾರಣ ತಿಳಿದುಕೊಳ್ಳಿ

ಭಾರತದ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆ ಬಜಾಜ್ ಪಲ್ಸರ್, ತನ್ನ ಬಹುನೀರಿಕ್ಷಿತ ಬೈಕ್ 200ಎನ್ಎಸ್ ಬಿಡುಗಡೆಗೊಳಿಸಿದ ಕಾರಣ ಈ ಹಿಂದಿನ ಆವೃತ್ತಿ ಎಎಸ್ 200 ಅನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ...

View Article


ಇಲ್ಲಿದೆ ನೋಡಿ ನಾಟಿಲಸ್ — ಹೊಸ ರೂಪ ಪಡೆದ ರಾಯಲ್ ಎನ್‌ಫೀಲ್ಡ್

ಭಾರತದಲ್ಲಿ ತನ್ನದೇ ಹೆಸರು ಗಳಿಸಿರುವ ರಾಯಲ್ ಎನ್‌ಫೀಲ್ಡ್, ಬೈಕ್ ಪ್ರಿಯರ ಕನಸಿನ ವಾಹನವೆಂದೇ ಖ್ಯಾತಿ. ಆದರೆ ಕೆಲವು ಹವ್ಯಾಸಿ ಬೈಕ್ ಪ್ರಿಯರು ರಾಯಲ್ ಎನ್‌ಫೀಲ್ಡ್‌ಗೆ ಹೊಸ ರೂಪ ನೀಡಿದ್ದಾರೆ. ಗ್ಲ್ಯಾಮರ್ ಲುಕ್ ಹೊಂದಿರುವ ಮಾಡಿಫೈ ಬೈಕ್‌ಗೆ...

View Article


ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಭಾರತ ಪ್ರಮುಖ ದ್ವಿಚಕ್ರ ವಾಹನ ಉತ್ವಾದನಾ ಸಂಸ್ಥೆಗಳಲ್ಲಿ ಬಜಾಜ್ ಕೂಡಾ ಒಂದು. ಆದ್ರೆ ಪಲ್ಸರ್ ಮಾದರಿಯ ಜಾಹೀರಾತು ವಿಚಾರದಲ್ಲಿ ಎಡವಿದೆ. ಯಾಕೇಂದ್ರೆ ಅಪಾಯಕಾರಿ ಸ್ಟಂಟ್ ನಡೆಸಿರುವ ಜಾಹೀರಾತು ಬಿತ್ತರಿಸಿದ್ದು, ಬಜಾಜ್ ಪಲ್ಸರ್ ವಿರುದ್ಧ ಕಾನೂನು...

View Article

ದಾರಿ ಬಿಡಿ, ಬರ್ತಿದೆ ಹಾರ್ಲೆ ಡೇವಿಡ್ಸನ್ ನ 'ರೋಡ್ ಕಿಂಗ್ ಸ್ಪೆಷಲ್'

ಭಾರತ ದೇಶದ ನಂ.1 ಪ್ರೀಮಿಯಂ ಮೋಟಾರ್ ಸೈಕಲ್ ಬ್ರಾಂಡ್ ಆಗಿರುವ ಹಾರ್ಲೆ ಡೇವಿಡ್ಸನ್ ನ ರೋಡ್ ಕಿಂಗ್ ಬೈಕ್ ಹೊಸ ಅವತಾರದಲ್ಲಿ ಹೊಚ್ಚ ಹೊಸ ಛಾಯೆಯೊಂದಿದೆ ನಿಮ್ಮ ಕೈ ಸೇರಲಿದೆ. {photo-feature} ಹಾರ್ಲೆ ಡೇವಿಡ್ಸನ್ ಬೈಕಿನ ಮತ್ತೊಂದು ಆವೃತಿ...

View Article

ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು; ನಾಳೆಗೆ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ರಿಲೀಸ್

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕೆಟಿಎಂ, 2017 ನೂತನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ನಾಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಗ್ರಾಹಕರ ಕೈಸೇರಲಿದ್ದು, ಖರೀದಿಗೆ...

View Article

ಬಿಡುಗಡೆಗೊಂಡ ಹೊಚ್ಚ ಹೊಸ "ಸೂಪರ್ ಸ್ಪ್ಲೆಂಡರ್ ಐ3ಎಸ್"

ಹೀರೋ ಮೋಟೊಕಾರ್ಪ್ ಕಂಪನಿಯ ಈಗ ನೂತನ ಮಾದರಿಯ ಸೂಪರ್ ಸ್ಪ್ಲೆಂಡರ್ ಐ3ಎಸ್ ತಂತ್ರಜ್ಞಾನ ಹೊಂದಿರುವ ಬೈಕನ್ನು ಹೊರತಂದಿದ್ದು, ಈ ಮೂಲಕ ಮಾರಾಟವನ್ನು ಇನ್ನಷ್ಟು ಉತ್ತೇಜಿಸುವ ನಿರೀಕ್ಷೆಯಲ್ಲಿದೆ. {photo-feature} ಬಜಾಜ್ ಕಂಪನಿಯ ಡೊಮಿನರ್ 400...

View Article


ಬಜಾಜ್ ಡೋಮಿನಾರ್ 400 ಬೈಕ್ ಭರ್ಜರಿ ಸೇಲ್

ಭಾರತದ ಪ್ರಮುಖ ಬೈಕ್ ತಯಾರಕ ಕಂಪನಿ ಬಜಾಜ್ ಆಟೋ ತನ್ನ ಡೋಮಿನಾರ್ 400 ಮಾರಾಟ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದೆ. ಸ್ಪರ್ಧಾತ್ಮಕ ಬೆಲೆ ನಿಗದಿಯಲ್ಲಿ ತೋರಿದ ಜಾಣ್ಮೆಯ ನಡೆ ಡೋಮಿನಾರ್ 400 ಮಾರಾಟವನ್ನು ನೀರಿಕ್ಷೆಗೂ ಮೀರಿ ಹೆಚ್ಚಿಸಿದೆ. ಈ ಮೂಲಕ...

View Article

ಕೆಟಿಎಂ ಪ್ರಿಯರಿಗೆ ಈ ವಿಚಾರ ಖಂಡಿತ ಬೇಸರ ತರಿಸುತ್ತೆ !!

ಈ ವರ್ಷ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಹುನಿರೀಕ್ಷಿತ 2017 ಕೆಟಿಎಂ 200 ಬೈಕ್ ಬಿಡುಗಡೆಗೊಳ್ಳಬೇಕಿತ್ತು, ಆದರೆ ಈ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. {photo-feature} ಕೆಟಿಎಂ 2017 ಡ್ಯೂಕ್ 390 ಫೋಟೋಗಳನ್ನು...

View Article


ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕೆಟಿಎಂ, 2017ರ ನೂತನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಇದೇ ಫೆಬ್ರವರಿ 23ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್...

View Article

ಮಾರುಕಟ್ಟೆಗೆ ಲಗ್ಗೆಯಿಟ್ಟ 2017 ಸುಜುಕಿ ಜಿಕ್ಸರ್ ಸರಣಿಗಳು : ಹೊಸ ಬೈಕ್‌ಗಳ ವಿಶೇಷತೆ...

ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಪರಿಷ್ಕೃತ ಮಾದರಿಯ ಬೈಕ್ ಜಿಕ್ಸರ್ ಬಿಡುಗಡೆಗೊಳಿಸಿದೆ. ಇದರೊಂದಿಗೆ ಜಿಕ್ಸರ್ ಎಸ್ಎಫ್ ಮತ್ತು ಆಕ್ಸೆಸ್ 125 ಸ್ಕೂಟರ್ ಕೂಡಾ ಬಿಡುಗಡೆಯಾಗಿದ್ದು, ವಿನೂತನ ಮಾದರಿಗಳಲ್ಲಿ ಬಿಎಸ್-IV ಎಂಜಿನ್...

View Article


ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 200 ಡ್ಯೂಕ್: ಭಾರತದಲ್ಲಿ...

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಕೆಟಿಎಂ, 2017ರ ನೂತನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಇದೇ ಫೆಬ್ರವರಿ 23ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 200 ಡ್ಯೂಕ್ ಬಿಡುಗಡೆಗೊಳ್ಳಲಿದ್ದು, ಪರೀಕ್ಷಾರ್ಥ...

View Article

ಸದ್ಯದಲ್ಲೇ ಬರಲಿದೆ ಬಿಎಂಡಬ್ಲ್ಯು ಹಾರುವ ಬೈಕ್- ಚಾಣಕ್ಷ ಬೈಕ್ ವಿಶೇಷತೆ ಏನು ಗೊತ್ತಾ..?

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು, ಅತ್ಯದ್ಭುತ ಸಾಹಿಸಿ ಬೈಕ್‌ವೊಂದನ್ನು ಆವಿಷ್ಕಾರ ಮಾಡಿದೆ. ಲೆಗೋ ಕಂಪನಿಯ ಹೊವರ್ ಬೈಕ್ ಸ್ಪೂರ್ತಿಯೊಂದಿಗೆ ಸಿದ್ಧಗೊಂಡಿರುವ BMW ಆರ್ 1200 ಜಿಎಸ್ ಹಲವು ಕೌತುಕಗಳ...

View Article

ರಸ್ತೆ ಎಂದಿಗೂ ಹಿಂದಿನ ತರಹನೇ ಇರಲ್ಲ; ಟ್ರಯಂಪ್ ಸ್ಟ್ರೀಪ್ ಟ್ರಿಪಲ್ ಕೂಡಾ!

ಹೌದು, ರಸ್ತೆ ಎಂದಿಗೂ ಹಿಂದಿನ ತರಹನೇ ಸಮಾನವಾಗಿರಲ್ಲ. ಆಧುನಿಕ ತಂತ್ರಜ್ಞಾನದೊಂದಿಗೆ ರಸ್ತೆ ಬದಲಾಗುತ್ತಲೇ ಇರುತ್ತದೆ. ಇದನ್ನೇ ಮನಗಂಡಿರುವ ಬ್ರಿಟನ್‌ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಟ್ರಯಂಪ್, ಆಧುನಿಕತೆಗೆ ತಕ್ಕಂತೆ ನೂತನ 2017 ಟ್ರಯಂಪ್...

View Article
Browsing all 51906 articles
Browse latest View live




Latest Images