Quantcast
Channel: All auto news
Browsing all 51906 articles
Browse latest View live

ದೇಶ ಪ್ರೇಮ ಬೆಳೆಸಿಕೊಳ್ಳಲು ಬಜಾಜ್ ವಿ15 ಸ್ಫೂರ್ತಿ

ಕೆಲವು ಸಮಯಗಳ ಹಿಂದೆಯಷ್ಟೇ ಐಎನ್‌ಎಸ್ ವಿಕ್ರಾಂತ್ ಹಡಗಿನಿಂದ ಪ್ರೇರಣೆ ಪಡೆದ ಬಜಾಜ್ ವಿ15 ಬೈಕನ್ನು ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ಬಿಡುಗಡೆಗೊಳಿಸಿತ್ತು. ಐಎನ್‌ಎನ್ ವಿಕ್ರಾಂತ್ ಯುದ್ಧ ಹಡಗಿನ ಲೋಹದಿಂದ ನಿರ್ಮಿತ...

View Article



2 ಲಕ್ಷ ರು.ಗಳೊಳಗೆ ಲಭ್ಯವಿರುವ 7 ಶಕ್ತಿಶಾಲಿ ಬೈಕ್‌ಗಳು

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆ ಬದಲಾವಣೆ ಪರ್ವದಲ್ಲಿದ್ದು, ವಾಹನ ಪ್ರೇಮಿಗಳು ಹೆಚ್ಚು ಶಕ್ತಿಶಾಲಿ ಬೈಕ್ ಗಳತ್ತ ವಾಲುತ್ತಿದ್ದಾರೆ. ಎಂಟ್ರಿ ಲೆವೆಲ್ 150 ಸಿಸಿ ವಿಭಾಗದಿಂದ ಹಿಡಿದು ಈಗ ಹೆಚ್ಚು ಶಕ್ತಿಶಾಲಿ ಕ್ರೀಡಾ ಬೈಕ್ ಗಳನ್ನು...

View Article

ಕ್ರೀಡಾ ಬೈಕ್ ಗಳನ್ನೇ ಹಿಂದಿಕ್ಕಿತೇ ಎಪ್ರಿಲಿಯಾ 'ಸ್ಪೋರ್ಟ್-ಸ್ಕೂಟರ್ ಬೈಕ್'?

ಈ ಮೊದಲೇ ತಿಳಿಸಿರುವಂತೆಯೇ ಅತ್ಯಂತ ಶಕ್ತಿಶಾಲಿ ಎಪ್ರಿಲಿಯಾ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಲು ಕಾಲ ಹತ್ತಿರವಾಗಿದೆ. ಟೆಸ್ಟಿಂಗ್ ವೇಳೆ ಅನೇಕ ಬಾರಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ಇಟಲಿಯ ಐಕಾನಿಕ್ ಎಪ್ರಿಲಿಯಾ ಮುಂಬರುವ ಆಗಸ್ಟ್...

View Article

ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾದ ಬೈಕ್ ಯಾವುದು?

ಕಲಿಕಾ ಸಮಯ ಜೀವನದ ಅತ್ಯಂತ ಸುವರ್ಣ ಕಾಲಘಟ್ಟವೆಂದು ವರ್ಣಿಸಲಾಗುತ್ತದೆ. ಅದರಲ್ಲೂ ಕಾಲೇಜು ಲೈಫ್ ಅಂತೂ ಫುಲ್ ಬಿಂದಾಸ್ ಆಗಿರುತ್ತದೆ. ಸ್ನೇಹಿತರ ಜೊತೆಗಿನ ತಿರುಗಾಟ, ಮೋಜು, ಮಸ್ತಿ ಇವೆಲ್ಲವೂ ಕಾಲೇಜು ಜೀವನದಲ್ಲಿ ಸಾಮಾನ್ಯ. ಕೈಯಲ್ಲಿ...

View Article

ಬಿಎಂಡಬ್ಲ್ಯು ನೂತನ ಬೈಕ್ ಕೆಟಿಎಂಗಿಂತಲೂ ಅಗ್ಗ ?

ಟಿವಿಎಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ನಿರ್ಮಿಸುತ್ತಿರುವ ಜಿ310 ಆರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ನೂತನ ಬಿಎಂಡಬ್ಲ್ಯು ಜಿ310ಆರ್, ಕೆಟಿಎಂ 390...

View Article


100 ಕೀ.ಮೀ. ಮೈಲೇಜ್ ನೀಡಲಿರುವ ಹೊಸ ಸ್ಪ್ಲೆಂಡರ್ ?

ದೇಶದ ದ್ವಿಚಕ್ರ ವಾಹನ ಇತಿಹಾಸದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹಾಗೂ ಮನ್ನಣೆಗೆ ಪಾತ್ರವಾಗಿರುವ ಮೈಲೇಜ್ ಚಾಂಪಿಯನ್ ಹೀರೊ ಸ್ಪ್ಲೆಂಡರ್ ಹೊಸ ಸ್ವರೂಪವನ್ನು ಪಡೆದುಕೊಳ್ಳಲು ಸಜ್ಜಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಹೀರೊ ಸ್ಪ್ಲೆಂಡರ್...

View Article

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಎಂಜಿನ್ ದೋಷ?

ಕೆಲವು ತಿಂಗಳುಗಳ ಹಿಂದೆಯಷ್ಟೇ ಅತಿ ನೂತನ ರಸ್ತೆ ಹಾಗೂ ಆಫ್ ರೋಡ್ ಸಾಮರ್ಥ್ಯದ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕನ್ನು ರಾಯಲ್ ಎನ್ ಫೀಲ್ಡ್ ಬಿಡುಗಡೆಗೊಳಿಸಿತ್ತು. ಇದೀಗ ಬಂದಿರುವ ನಿಕಟ ಮೂಲಗಳ ವರದಿಗಳ ಪ್ರಕಾರ ಎಂಜಿನ್ ದೋಷದ ಹಿನ್ನಲೆಯಲ್ಲಿ...

View Article

20 ಲಕ್ಷ ಬೆಲೆಬಾಳುವ ಡುಕಾಟಿ ಬೈಕ್ ಭಾರತದಲ್ಲಿ ಬಿಡುಗಡೆ

ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಡುಕಾಟಿ, ಅತಿ ನೂತನ ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್ ಎಡಿಷನ್ ಬೈಕನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 20.06 ಲಕ್ಷ ರು.ಗಳಾಗಿರಲಿದೆ. ಬೆಂಗಳೂರು...

View Article


ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ಬೈಕ್ ಮಾತ್ರವಲ್ಲದೆ ಸ್ಕೂಟರ್ ವಿಭಾಗದಲ್ಲೂ ಪ್ರಭಾವಿ ಎನಿಸಿಕೊಂಡಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ಸಂಸ್ಥೆ ಹೋಂಡಾ ಟು ವೀಲರ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಮಗದೊಂದು ಆಕರ್ಷಕ ಸ್ಕೂಟರ್ ಬಿಡುಗಡೆ ಮಾಡುವ ತಯಾರಿಯಲ್ಲಿ...

View Article


ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಸ್ಪ್ಲೆಂಡರ್ ಐಸ್ಮಾರ್ಟ್ 100 ಸಿಸಿ ಬೈಕ್ ನ ಮಾರಾಟವನ್ನು ಹಿಂಪಡೆದಿದೆ. ಹ್ಹಾಂ! ಇದ್ಯಾಕೆ ಇಂತಹದೊಂದು ನಿರ್ಧಾರ? ಎಂಬ ಸಹಜ ಪ್ರಶ್ನೆ ಬೈಕ್ ಪ್ರೇಮಿಗಳಲ್ಲಿ...

View Article

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

ಹಿಂದೊಮ್ಮೆ ಅತ್ಯಾಧುನಿಕ ಹಾಗೂ ಹೆಚ್ಚು ಇಂಧನ ಸಾಮರ್ಥ್ಯವುಳ್ಳ 160 ಸಿಸಿ ಯೂನಿಕಾರ್ನ್ ಮಾದರಿಗೆ ಹಾದಿ ಬಿಟ್ಟು ಕೊಡುವ ನಿಟ್ಟಿನಲ್ಲಿ ಹೋಂಡಾ ಯೂನಿಕಾರ್ನ್ 150 ಸಿಸಿ ಆವೃತ್ತಿಯು ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು. ಆದರೆ ಇದೀಗ ಅತಿಯಾದ...

View Article

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ಪೊಲರಿಸ್ ಇಂಡಸ್ಟ್ರೀಸ್ ಬಹುರಾಷ್ಟ್ರೀಯ ಸಂಸ್ಥೆಯ ಅಧೀನತೆಯಲ್ಲಿರುವ ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮುಂಬೈನಲ್ಲಿ ಅತಿ ನೂತನ 2016 ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೈಕನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಮುಂಬೈನಲ್ಲಿ...

View Article

ಲೈಸನ್ಸ್ ಇಲ್ಲದೆ ಓಡಿಸಿ ಲೋಹಿಯಾ 'ಓಮಾಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್

ಭಾರತದ ತಳಹದಿಯ ವಾಹನ ನಿರ್ಮಾಣ ಸಂಸ್ಥೆ ಆಗಿರುವ ಲೋಹಿಯಾ ಆಟೋ, ಅತಿ ನೂತನ 'ಓಮಾಸ್ಟಾರ್' (OMAstar) ವಿದ್ಯುತ್ ಚಾಲಿತ ಸ್ಕೂಟರನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಶೂನ್ಯ ಮಾಲಿನದ ಈ ಸ್ಕೂಟರ್ ಸಂಪೂರ್ಣ ಪರಿಸರ ಸ್ನೇಹಿ ಎಂದೆನಿಸಿಕೊಂಡಿದ್ದು,...

View Article


ಹೀರೊ ಹೊಸ ಮೈಲುಗಲ್ಲು; ಸ್ಪ್ಲೆಂಡರ್ ಐಸ್ಮಾರ್ಟ್ 110 ಭರ್ಜರಿ ಎಂಟ್ರಿ

ದೇಶದ ನಂ.1 ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್, ಸಂಪೂರ್ಣವಾಗಿಯೂ ತನ್ನದೇ ಘಟಕದಲ್ಲಿಯೇ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿರುವ ಮೊತ್ತ ಮೊದಲ ಸ್ಪ್ಲೆಂಡರ್ ಐಸ್ಮಾರ್ಟ್ 110 ಪ್ರಯಾಣಿಕ ಬೈಕನ್ನು ಭರ್ಜರಿಯಾಗಿ...

View Article

ಬಜಾಜ್ ವಿ15 ಬೆನ್ನಲ್ಲೇ ಬರುತ್ತಿದೆ ಹೆಚ್ಚು ಶಕ್ತಿಶಾಲಿ ವಿ20, ವಿ40 ಬೈಕ್ಸ್

ಬಜಾಜ್ ವಿ15 ಯಶಸ್ಸಿನ ಬೆನ್ನಲ್ಲೇ ವಿ ಶ್ರೇಣಿಯ ಮತ್ತಷ್ಟು ಬೈಕ್ ಗಳನ್ನು ಬಿಡುಗಡೆ ಮಾಡುವ ಇರಾದೆಯನ್ನು ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ವ್ಯಕ್ತಪಡಿಸಿದೆ. ಬಲ್ಲ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲೇ ವಿ...

View Article


ಅತಿ ಶೀಘ್ರದಲ್ಲೇ ಟಿವಿಎಸ್ ಅಪಾಚಿ ಆರ್‌ಟಿಆರ್ 300 ಬಿಡುಗಡೆ

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್, ಅತಿ ಶೀಘ್ರದಲ್ಲೇ ಅತಿ ನೂತನ ಅಪಾಚಿ ಆರ್‌ಟಿಆರ್ 300 ಬೈಕನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಟ್ವೀಟ್ ಮಾಡಿದೆ. ಈ ಬಗ್ಗೆ ಅಪಾಚಿ ಆರ್...

View Article

ಅತಿ ನೂತನ ರಾಯಲ್ ಎನ್‌ಫೀಲ್ಡ್ 750 ಸಿಸಿ ಎಂಜಿನ್ ಟೆಸ್ಟಿಂಗ್ ಅಬ್ಬರ

ಬೈಕ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ದೇಶದ ಅಗ್ರ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ ಫೀಲ್ಡ್, ಅತಿ ನೂತನ 750 ಸಿಸಿ ಟ್ವಿನ್ ಸಿಲಿಂಡರ್ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಟೆಸ್ಟಿಂಗ್ ಪ್ರಕ್ರಿಯೆಯನ್ನು...

View Article


ಬಿಡುಗಡೆಗೂ ಮುನ್ನವೇ ಎಪ್ರಿಲಿಯಾ 150 ಸಿಸಿ ಸ್ಕೂಟರ್ ಬೆಲೆ ಲೀಕ್

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ಇಟಲಿಯ ಐಕಾನಿಕ್ ಸ್ಕೂಟರ್ ಎಪ್ರಿಲಿಯಾ ಎಸ್‌ಆರ್150, ಮುಂದಿನ ತಿಂಗಳಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ. ಇದರಂತೆ ಬಿಡುಗಡೆಗೂ ಮೊದಲೇ ಬೆಲೆ ಮಾಹಿತಿಗಳು ಲೀಕ್ ಆಗಿವೆ....

View Article

ದೇಶದ 5 ಜನಪ್ರಿಯ ಪಾಕೆಟ್ ಸ್ನೇಹಿ ಬೈಕ್ ಗಳು

ಕಾರುಗಳನ್ನು ಹೊರತುಪಡಿಸಿದರೆ ದ್ವಿಚಕ್ರ ವಾಹನ ವಿಭಾಗವು ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಗೆ ಗ್ರಾಸವಾಗಿದೆ. ಅದರಲ್ಲೂ ಪ್ರಯಾಣಿಕ ಬೈಕ್ ವಿಭಾಗವು ಬಹುಪಾಲು ಮಾರಾಟವನ್ನು ಕಸಿದುಕೊಂಡಿದೆ. ಇದರಿಂದಾಗಿ ಜನಪ್ರಿಯ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ...

View Article

ಸದ್ಯದಲ್ಲೇ ಹೀರೊದ ನಾಲ್ಕು ಜನಪ್ರಿಯ ಬೈಕ್ ಗಳ ಮಾರಾಟಕ್ಕೆ ಬ್ರೇಕ್

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅತಿ ಶೀಘ್ರದಲ್ಲೇ ತನ್ನ ನಾಲ್ಕು ಜನಪ್ರಿಯ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ. ತನ್ನ ಮಾಜಿ ಜೊತೆಗಾರ ಜಪಾನ್ ಮೂಲದ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಟು...

View Article
Browsing all 51906 articles
Browse latest View live




Latest Images